Darshan ಮೇಲೆ ಚಪ್ಪಲಿ ಎಸೆದ್ರೆ ಅವ್ರು ಖಂಡಿತಾ ಅಪ್ಪು ಅಭಿಮಾನಿ ಅಲ್ಲ | OneIndia Kannada

2022-12-19 2,749


#Darshan #Appu #PuneethRajkumar #Darshanfans #Appufans #Hosapete #Kranthisongrelease #AppufansvsDarshan #DBossFans #Dhanveer #Kranthirelease #ChallengingstarDarshan

Decr: It was sad and bad incident in hospete. public humiliated Darshan by throwing slipper in hosapete. But what is behind this is very important. Why this happened..? Well explained.

ಹೊಸಪೇಟಿಯಲ್ಲಿ ಕ್ರಾಂತಿ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ಘಟನೆಯ ಹಿಂದೆ ಅಪ್ಪು ಅಭಿಮಾನಿಗಳಿದ್ದಾರೆ ಅಂತ ಹೇಳಲಾಗ್ತಿದೆ. ಆದರೆ ದರ್ಶನ್ ಮಾತನಾಡುವಲ್ಲಿ ಬಹಳ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ.